ನಲ್ಲನ ಕೂಡುವ ಸುಖಭೋಗದ್ರವ್ಯವನೆಲ್ಲಿಂದ
ತಪ್ಪೆನು ಹೇಳಾ ಕೆಳದಿ?
ನಲ್ಲನ ಬೇಡಲು ನಾಚಿಕೆ ಎನಗೆ, ಮತ್ತೆಲ್ಲಿಯು ನಿಲ್ಲೆನು.
ಕೂಡುವ [ಶಕ್ತಿ]ಯ ತಾನರಿದಿಹನು ಕೇಳಾ ಕೆಳದಿ.
ಹೆಣ್ಣು ಹೆಣ್ಣ ಕೂಡುವ ಸುಖವ ಮಣ್ಣಿನಲ್ಲಿ ನೆರಹುವೆನು,
ಉರಿಲಿಂಗದೇವನ ಕೂಡುವೆನು.
Art
Manuscript
Music
Courtesy:
Transliteration
Nallana kūḍuva sukhabhōgadravyavanellinda
tappenu hēḷā keḷadi?
Nallana bēḍalu nācike enage, mattelliyu nillenu.
Kūḍuva [śakti]ya tānaridihanu kēḷā keḷadi.
Heṇṇu heṇṇa kūḍuva sukhava maṇṇinalli nerahuvenu,
uriliṅgadēvana kūḍuvenu