Index   ವಚನ - 34    Search  
 
ನಲ್ಲನ ಕೂಡೆಹೆನೆಂದು ನೆನೆವನ್ನಬರ ತವಕದಿಂದ ಮೇಲುವಾಯ್ದೆ ನೋಡವ್ವಾ. ಮನದೊಳಗೆ ಮನವಾಗಿ, ಪ್ರಾಣದೊಳಗೆ ಪ್ರಾಣವಾಗಿ, ಕಾಯದೊಳಗೆ ಕಾಯವಾಗಿ, ತವಕಕ್ಕೆ ತವಕ ಮಿಗೆ ಮೇಲುವರಿದು ಕೂಡಿದಂತೆ ಕೂಡುವೆ ಉರಿಲಿಂಗದೇವನ.