ತತ್ ಪದ ಲಿಂಗವೆಂದರುಹಿ,
ತ್ವಂ ಪದ ಅಂಗವೆಂದರುಹಿ
ಅಸಿ ಪದ ಪ್ರಾಣವೆಂದರುಹಿ
ಅಂಗವೇ ಲಿಂಗ, ಲಿಂಗವೇ ಪ್ರಾಣವೆಂದು
ಶ್ರೀಗುರು ಇಷ್ಟಲಿಂಗವ ಕೊಟ್ಟು,
ದೃಷ್ಟಲಿಂಗವ ತೋರಿದ ಬಳಿಕ
``ತತ್ತ್ವಮಸಿ ಪದ ನಿಮ್ಮ ಶರಣರು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music Courtesy:
Video
TransliterationTat pada liṅgavendaruhi,
tvaṁ pada aṅgavendaruhi
asi pada prāṇavendaruhi
aṅgavē liṅga, liṅgavē prāṇavendu
śrīguru iṣṭaliṅgava koṭṭu,
dr̥ṣṭaliṅgava tōrida baḷika
``tattvamasi pada nim'ma śaraṇaru
uriliṅgapeddipriya viśvēśvarā.