Index   ವಚನ - 10    Search  
 
ಪೂರ್ವ ಕರ್ಮವ ಕೆಡಿಸಿದನೆನ್ನ ಗುರು ಉಭಯ ಕರ್ಮವ ಬಿಡಿಸಿ ತೋರಿದ[ಡೆ] ಅವರಿಂದ ಬದುಕಿದನು. ಉಳಿಯುಮೇಶ್ವರ ಲಿಂಗವೆ ಗುರುವಿಂದ ಬದುಕಿದನು. ಸದುಭಕ್ತತವರಿಂದ [ಬದುಕಿದನು] ನಿನ್ನ ಹಂಗೇನು.