Index   ವಚನ - 12    Search  
 
ಮುಂಚಿದೆನಯ್ಯ ಪರಬ್ರಹ್ಮವ ಮುಂಚಿದೆನಯ್ಯ ಸಾಲೋಕ್ಯ ಸಾಮೀಪ್ಯ [ಸಾರೂಪ್ಯ ಸಾಯುಜ್ಯ ಪದವಿಯ] ಮುಂಚಿದೆನಯ್ಯ ಉಳಿಯುಮೇಶ್ವರ ಲಿಂಗವೆ ಇವನೆಲ್ಲಾ ನಿಮ್ಮಿಂದ ನಾನು.