ಸತಿ ಸುತ ಮಾತಾಪಿತರಿಗೆಂದು ಹಡೆದಡೆ
ನಿಮ್ಮಾಣೆ ಕಂಡಯ್ಯಾ.
ಮಾನವ ಸೇವೆಯ ಮಾಡಿದಡೆ
ನಿಮ್ಮಾಣೆ ಕಂಡಯ್ಯಾ.
ನೀವಲ್ಲದನ್ಯಕ್ಕೆರಗಿದಡೆ, ತನುಮನಧನ
ವಂಚನೆಯಾದಡೆ
ಉಳಿಯುಮೇಶ್ವರ ಲಿಂಗವೆ
ನಿಮ್ಮಾಣೆ ಕಂಡಯ್ಯಾ.
Art
Manuscript
Music
Courtesy:
Transliteration
Sati suta mātāpitarigendu haḍedaḍe
nim'māṇe kaṇḍayyā.
Mānava sēveya māḍidaḍe
nim'māṇe kaṇḍayyā.
Nīvalladan'yakkeragidaḍe, tanumanadhana
van̄caneyādaḍe
uḷiyumēśvara liṅgave
nim'māṇe kaṇḍayyā.