Index   ವಚನ - 16    Search  
 
ಹೆಂಡಿರೆನ್ನದೆ, ಮಕ್ಕಳನ್ನದೆ, ತೊತ್ತಿರೆನ್ನದೆ, ಬಂಟರೆನ್ನದೆ ಹಗೆಗಳೆನ್ನದೆ, ಕೆಳೆಯರೆನ್ನದೆ ತಪ್ಪನ್ನದಯ್ಯಾ, ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ತಪ್ಪನ್ನದಯ್ಯಾ, ಉಳಿಯುಮೇಶ್ವರಲಿಣಗವೆ ನೀನದ್ದವರ ನೀನೆನ್ನದ ತಪ್ಪನ್ನದಯ್ಯಾ,