Index   ವಚನ - 15    Search  
 
ಸತಿ ಸುತ ಮಾತಾಪಿತರಿಗೆಂದು ಹಡೆದಡೆ ನಿಮ್ಮಾಣೆ ಕಂಡಯ್ಯಾ. ಮಾನವ ಸೇವೆಯ ಮಾಡಿದಡೆ ನಿಮ್ಮಾಣೆ ಕಂಡಯ್ಯಾ. ನೀವಲ್ಲದನ್ಯಕ್ಕೆರಗಿದಡೆ, ತನುಮನಧನ ವಂಚನೆಯಾದಡೆ ಉಳಿಯುಮೇಶ್ವರ ಲಿಂಗವೆ ನಿಮ್ಮಾಣೆ ಕಂಡಯ್ಯಾ.