Index   ವಚನ - 2    Search  
 
ಬಂದ ಬಟ್ಟೆಯ ಹೊದ್ದದಾತ ಲಿಂಗೈಕ್ಯನು ಹಿಂದು ಮುಂದರತು, ಸಂದೇಹವಿಲ್ಲದಾತ ಲಿಂಗೈಕ್ಯನು ಶ್ರೀಗುರು ಏಕಾಂತ ವೀರಸೊಡ್ಡಳನಲ್ಲಿ ತನ್ನ ತಾ ಮರೆದಾತ ಲಿಂಗೈಕ್ಯನು.