Index   ವಚನ - 2    Search  
 
ಕರಸ್ಥಲದಲ್ಲಿದ್ದ ಲಿಂಗವ ಬಿಟ್ಟು ಧರೆಯ ಮೇಲಣ ಪ್ರತಿಷ್ಠೆಗೆರಗುವ ನರಕಿ ನಾಯಿಗಳನೇನೆಂಬೆನಯ್ಯ ಪರಮಗುರು ಶಾಂತಮಲ್ಲಿಕಾರ್ಜುನ