Index   ವಚನ - 3    Search  
 
ಜಲದೊಳಗಣ ಸೂರ್ಯನಂತೆ; ಭೂಮಿಯೊಳಗಣ ದ್ರವ್ಯದಂತೆ; ಕಾಷ್ಠದೊಳಗಣ ಪಾವಕನಂತೆ; ಪುಷ್ಪದೊಳಗಣ ಪರಿಮಳದಂತೆ; ಕ್ಷೀರದೊಳಗಣ ಘೃತದಂತೆ; ಇರ್ದಿರಯ್ಯ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.