Index   ವಚನ - 377    Search  
 
ಪಂಚವರ್ಣದ ಗಾಣಕ್ಕೆ ಎಂಟೇಣಿನ ಕಣಿಯನಿಕ್ಕಿ, ಮೂರೆತ್ತ ಹೂಡಿ, ಎಳ್ಳು ಅಗಸಿ ಔಡಲ ಎಣ್ಣೆಯ ತೆಗೆದು ಉಂಡವರು ಕೈಯೊಳಗಿನ ಕಂಡವ ತಿನ್ನದೆ ಕಾಣದವರ ಮುಂದೆ ಕಾರಿಕೊಂಡು ಕಾಣದೆ ಎಡೆಯಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.