Index   ವಚನ - 457    Search  
 
ಹಸಿಹುಲ್ಲಿನ ರಸವ ಕುಡಿದವರು ಬರುವರು. ಒಣಹುಲ್ಲಿನ ರಸವ ಕುಡಿದವರು ಬಾರದೆ ಪೋದರು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.