Index   ವಚನ - 56    Search  
 
ಭಕ್ತಿ ಸಮೇಳ ಎತ್ತಿದ ಹಳವಿಗೆ ಸುತ್ತಲೂ ಬೇವಿನ ದಂಡೆ ರಣರಂಗ ಹಾಸಿನ ಮೇಲೆ. ಸಮಕಳೆ ಸಮರತಿ ನೆರೆವ ಭರದಲ್ಲಿ. ಎಲೆ ಬಿದ್ದ ಮಸಿಯನರಿಯದಿದ್ದಳು. ರಣರಂಗ ಸಂಯೋಗ ವಿಯೋಗ ಬ್ರಹ್ಮಸಮಾಧಿ ಮಹಾಲಿಂಗ ಗಜೇಶ್ವರನೇಕೋಭಾವ.