Index   ವಚನ - 9    Search  
 
ಶಿಲೆ ಕಮ್ಮಾರನ ಹಂಗು, ಮಾತು ಮನಸ್ಸಿನ ಹಂಗು, ಮನಸ್ಸು ಆಕಾಶದ ಹಂಗು, ಆಕಾಶ ಬಯಲ ಹಂಗು. ಕುರುಹುವಿಡಿದು ಇನ್ನೇತರಿಂದರಿವೆ? ಅರಿವುದಕ್ಕೆ ಸ್ವಯಂಭುವಿಲ್ಲ, ತ್ರಿಪುರಾಂತಕ ಲಿಂಗದಲ್ಲಿ ಗಾವುದಿ ಮಾಚಯ್ಯ ಹೇಳಿದುದೆ ದಿಟವೆಂಬೆ.