Index   ವಚನ - 48    Search  
 
ಗಡಿಗೆ ಗುಡವನ ನುಂಗಿತ್ತು ಅಡಿಯಲ್ಲಿದ್ದ ಕುಡಿಕೆ ಆ ಉಭಯವ ನುಂಗಿತ್ತು. ನುಂಗಿಹೆನೆಂದ ಚಿತ್ತವ ಸಂದೇಹ ನುಂಗಿತ್ತು. ಈ ಉಭಯದ ಸಂದೇಹದ ಸಂಚ ಹಿಂಗಿಯಲ್ಲದೆ ಲಿಂಗವಿಲ್ಲ ನಾರಾಯಣಪ್ರಿಯ ರಾಮನಾಥಾ.