Index   ವಚನ - 52    Search  
 
ಜಗವೆಲ್ಲವೂ ಗೋವಿನ ಹಂಗು. ನರ ಸುರಾದಿಗಳೆಲ್ಲರೂ ಗೋವಿನ ಹಂಗು. ಸಕಲ ಜೀವನ ಆಧಾರ ಗೋಮರ. ಗೋಕುಲಕ್ಕೆ ಒಡೆಯ ಗೋಪತಿಧರ. ಗೋ ಪ್ರಾಣಸ್ವರೂಪ ಗೋವಿಂದನೊಡೆಯ ನಾರಾಯಣಪ್ರಿಯ ರಾಮನಾಥಾ.