Index   ವಚನ - 56    Search  
 
ತುಂಬಿ ಕಡದ ಗೂಡಿನ ಮರಿಯಂದವ ತಿಳಿ. ಆತ್ಮನಿಪ್ಪ ಅಂದವನರಿ. ಅದರ ಗುಣದ ಸಂಗದ ಯೋಗ ಕೀಟದ ಸಂಗದ ಗುಣ. ಖೇಚರದ ಆಟ ತಪ್ಪದೆ, ರತಿಯ ಕೂಟ ತಪ್ಪದೆ, ಇಪ್ಪುದು ಯೋಗ ಸಂಬಂಧ ನಾರಾಯಣಪ್ರಿಯ ರಾಮನಾಥಾ.