Index   ವಚನ - 99    Search  
 
ಹರಿ ಮಾಡಿದ ಭಕ್ತಿಗೆ ಕಡೆ ನಡು ಮೊದಲಿಲ್ಲ ಜಗದ ಕಂಟಕ ಬಂದಲ್ಲಿ ದಶಾವತಾರನಾಗಿ ಪಶುಪತಿಯ ಸೇವೆ ಮಾಡಿದ. ಶಶಿಶೇಖರನ ಆಲಯದಲ್ಲಿ ಪತಿಭಕ್ತಿಯಾಗಿಪ್ಪ ನಾರಾಯಣನ ಜಗವೇಷಮಂ ತಾಳಿ ಇಂತಿವರೆಲ್ಲರೂ ಎನ್ನ ರಾಮನಾಥ ಗೋವಿಂದಾ ಗೋವಿಂದಾ ಎನುತ್ತಿದ್ದರು.