Index   ವಚನ - 7    Search  
 
ಲಿಂಗದ ನಡೆ, ಲಿಂಗದ ನುಡಿ, ಲಿಂಗದ ಸಂಗ ಮಾಡುವ ಶರಣರ ಅಂಗಳವ ಕಾಯ್ದು, ಎನ್ನನು ಹಿಂಗದೆ ಸಲಹಯ್ಯ, ಗೊಹೇಶ್ವರಪ್ರಿಯ ನಿರಾಳಲಿಂಗಾ.