Index   ವಚನ - 8    Search  
 
ಅರಿವಿನ ನಡೆ, ಅರಿವಿನ ನುಡಿ, ಅರಿವಿನ ಮೂಲವನರಿತ ಶರಣರ ಚರಣದೊಳೆನ್ನನಿಟ್ಟು ಸಲಹಯ್ಯ, ಗೊಹೇಶ್ವರಪ್ರಿಯ ನಿರಾಳಲಿಂಗಾ.