ಅರಿವಿನ ನಡೆ, ಅರಿವಿನ ನುಡಿ,
ಅರಿವಿನ ಮೂಲವನರಿತ ಶರಣರ ಚರಣದೊಳೆನ್ನನಿಟ್ಟು
ಸಲಹಯ್ಯ, ಗೊಹೇಶ್ವರಪ್ರಿಯ ನಿರಾಳಲಿಂಗಾ.
Art
Manuscript
Music
Courtesy:
Transliteration
Arivina naḍe, arivina nuḍi,
arivina mūlavanarita śaraṇara caraṇadoḷennaniṭṭu
salahayya, gohēśvarapriya nirāḷaliṅgā.