ಲಿಂಗದ ನಡೆ, ಲಿಂಗದ ನುಡಿ,
ಲಿಂಗದ ಸಂಗ ಮಾಡುವ ಶರಣರ ಅಂಗಳವ ಕಾಯ್ದು,
ಎನ್ನನು ಹಿಂಗದೆ ಸಲಹಯ್ಯ,
ಗೊಹೇಶ್ವರಪ್ರಿಯ ನಿರಾಳಲಿಂಗಾ.
Art
Manuscript
Music
Courtesy:
Transliteration
Liṅgada naḍe, liṅgada nuḍi,
liṅgada saṅga māḍuva śaraṇara aṅgaḷava kāydu,
ennanu hiṅgade salahayya,
gohēśvarapriya nirāḷaliṅgā.