Up
ಶಿವಶರಣರ ವಚನ ಸಂಪುಟ
  
ಗೋರಕ್ಷ / ಗೋರಖನಾಥ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 6 
Search
 
ನಾ ನಿನ್ನ ಕೇಳಿಹೆನೆಂದಡೆ ನಾನಂಗಿ ನೀ ನಿರಂಗಿ. ನಾ ನಿನಗೆ ಹೇಳಿಹೆನೆಂದಡೆ ನಾ ಸಂಗಿ ನೀ ನಿಸ್ಸಂಗಿ. ನಿನ್ನಂಗ ಎನ್ನಂಗದಲ್ಲಿ ಪ್ರೇರಿಸಿ ಎನ್ನಂಗ ನಿನ್ನಂಗದಲ್ಲಿ ಪ್ರೇರಿಸಿ ನಿನ್ನರಿವು ಎನ್ನ ಆತ್ಮದಲ್ಲಿ ನಿಂದು ಅರಿವಹನ್ನಕ್ಕ ನನಗೂ ನಿನಗೂ ತತ್ತುಗೊತ್ತು. ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥ ಲಿಂಗವು ಸರಿ ಹುದುಗು.
Art
Manuscript
Music
Your browser does not support the audio tag.
Courtesy:
Video
Transliteration
Nā ninna kēḷihenendaḍe nānaṅgi nī niraṅgi. Nā ninage hēḷihenendaḍe nā saṅgi nī nis'saṅgi. Ninnaṅga ennaṅgadalli prērisi ennaṅga ninnaṅgadalli prērisi ninnarivu enna ātmadalli nindu arivahannakka nanagū ninagū tattugottu. Gōrakṣapālaka mahāprabhu sid'dhasōmanātha liṅgavu sari hudugu.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Transliteration
Comment
None
ವಚನಕಾರ ಮಾಹಿತಿ
×
ಗೋರಕ್ಷ / ಗೋರಖನಾಥ
ಅಂಕಿತನಾಮ:
ಗೋರಕ್ಷಪಾಲಕ ಮಹಾಪ್ರಭು ಸಿದ್ದಸೋಮನಾಥಲಿಂಗ
ವಚನಗಳು:
11
ಕಾಲ:
12ನೆಯ ಶತಮಾನ
ಕಾಯಕ:
ಅರಮನೆಯ ಗೋವುಗಳನ್ನು ನೋಡಿಕೊಳ್ಳುವುದು (ವಜ್ರಕಾಯಿ)
ಜನ್ಮಸ್ಥಳ:
ಪಟ್ಟದಕಲ್ಲು, ಬಾದಾಮಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಕಾರ್ಯಕ್ಷೇತ್ರ:
ಪಟ್ಟದಕಲ್ಲು-ಕೊಲ್ಲಾಪುರ-ಶ್ರೀಶೈಲ
ಸತಿ/ಪತಿ:
ಚಿಕ್ಕಲಾದೇವಿ
ಪೂರ್ವಾಶ್ರಮ:
ನಾಥಪಂಥ
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: