Index   ವಚನ - 16    Search  
 
ಅಸ್ಥಿಗತರು ಚರ್ಮಗತರು ರುಧಿರಗತರು ಮಾಂಸಗತರು ಗತವಾದರೊ ಗತವಾದರೊ! ಅತಿಶಯದ ಅನುಪಮದ ನಿಜವನರಿಯದೆ! ಮನ ಮುಟ್ಟದ ಲಿಂಗವ ಉಳಿ ಮುಟ್ಟಬಲ್ಲುದೆ? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.