Index   ವಚನ - 18    Search  
 
ಆಗಿ ಹೋಗದಿರ್ದಡೆ, ಹೋಗಿ ಬಾರದಿರ್ದಡೆ, ಸತ್ತು ಸಾಯದಿರ್ದಡೆ, ಶಬುದ ನಿಃಶೂನ್ಯವ ಬಲ್ಲವರಾರು ಹೇಳಾ! ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಉಂಟಿಲ್ಲೆಂಬೆಡೆಯ ಬಲ್ಲವರಾರು ಹೇಳಾ!