Index   ವಚನ - 30    Search  
 
ಉತುಪಾತದ ಉತುಪತ್ಯದ ಬಹುಮುಖದ ಶಾಖೆಗಳೆಲ್ಲವೂ ಮುಂದರಿಯದೆ ನಡೆಗೆಟ್ಟು ನಿಂದರಲ್ಲ. ಹಿಂದರಿಯದೆ ಮುಂದರಿಯದೆ ಅಬ್ಬರದಬ್ಬರದವಂಗೆ ಆರಿಗೆಯೂ ಅಳವಡದು ಭೀಕರ, ನಿಷ್ಪತ್ತಿಗೆ ನಿರ್ಣಯ ಉಂಟು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.