Index   ವಚನ - 45    Search  
 
ಕರ್ಮವನಳಿದ ನಿರ್ಮಳಂಗೆ ಭಾವಿಸುವ ಭಾವವಿಲ್ಲ. ಇಲ್ಲೆಂಬುದು ಉಂಟೆಂಬುದು ತಾನೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು.