ಕಷ್ಟದೃಷ್ಟವ ಮುಟ್ಟುವಲ್ಲಿ ಮತ್ತೆ ಮೂವರ ಸಂಚವಿಲ್ಲಾಗಿ
ಅಟ್ಟಿ ಹರಿವ ಹರಿಯ ಹಿಡಿದುಕೊಡು
ಬಿಟ್ಟು ಕಳೆದೆನು ಬ್ರಹ್ಮನ;
ಕಟ್ಟಿಯಾಳಿದೆನು ರುದ್ರನ;
ಲಕ್ಷ್ಮೀ ಸರಸ್ವತಿ ಗೌರಿಯರ ಹೋಗೆಂದು ಕಳೆದೆನು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗವಿಲ್ಲೆಂದು ಕಳೆದೆನು.
Art
Manuscript
Music
Courtesy:
Transliteration
Kaṣṭadr̥ṣṭava muṭṭuvalli matte mūvara san̄cavillāgi
aṭṭi hariva hariya hiḍidukoḍu
biṭṭu kaḷedenu brahmana;
kaṭṭiyāḷidenu rudrana;
lakṣmī sarasvati gauriyara hōgendu kaḷedenu.
Cikkayyapriya sid'dhaliṅgavillendu kaḷedenu.