Index   ವಚನ - 82    Search  
 
ನಾನೆಂದೆನಲಿಲ್ಲ, ನುಡಿದು ಹೇಳಲಿಕಿಲ್ಲ. ತನ್ನಲ್ಲಿ ಬಯಲ ಘನವನು ಹರಿದು ಹತ್ತುವುದೆ ತನ್ನಲ್ಲಿ ತಾನಾದ ಬಯಲ ಘನವನು? ಇನ್ನೇನನರಸಲಿಲ್ಲ, ಅದು ಮುನ್ನ ತಾನಿಲ್ಲ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.