Index   ವಚನ - 112    Search  
 
ಮೇಲನರಿತಲ್ಲಿ ಕೀಳಿಲ್ಲ, ಕೀಳನರಿತಲ್ಲಿ ಮೇಲಿಲ್ಲ. ಮೇಲು ಕೀಳೆಂಬ ಬೋಳು ಮಾಡಿ ಧೂಳಾಗಬಲ್ಲರೆ ಹೇಳಲಿಲ್ಲ, ಕೇಳಲಿಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ಮಿಗೆ ಮಿಗೆ ಬಯಲು.