Index   ವಚನ - 116    Search  
 
ಲಿಂಗ ಜಂಗಮ, ಜಂಗಮ ಲಿಂಗವೆಂಬ ನಿಂದೆಯ ಮಾತು ಇಂತು ನೋಡಾ! ಅಂದಂದಿಗೆ ಬರು ಶಬ್ದವಯ್ಯಾ, ಉಭಯಕುಳ ಲಿಂಗವಿಡಿದಾಡುವವರಿಗೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದುದಾಗಿ.