Index   ವಚನ - 117    Search  
 
ಲಿಂಗದಿಂದಲಾದ ಕಾಯವ ಹಿಂಗಿ ಹೋಹ ತೆರನಿನ್ನೆಂತೊ! ಅಳಿಯಲಾಗದು ಕಾಯವ, ಉಳಿಯಲಾಗದು ಪ್ರಾಣವ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲವೆಂಬ ಭಂಗ ಹಿಂಗದಲ್ಲಾ.