Index   ವಚನ - 126    Search  
 
ಸತ್ತ ಶವ ಕಿಚ್ಚ ಬಲ್ಲುದೆ? ನಿಷ್ಠೆ ನಿಬ್ಬೆರಗಾದ ಕರ್ತೃ ಮರ್ತ್ಯರ ಬಲ್ಲನೆ? ತೊಟ್ಟು ಬಿಟ್ಟ ಹಣ್ಣು ಮತ್ತೆ ಹತ್ತುವದೆ? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು.