Index   ವಚನ - 21    Search  
 
ಎಂತು ಬಣ್ಣಿಸುವರಯ್ಯಾ ಲೋಕ ಸದುಹೃದಯರಲ್ಲದವರ! ಇಂತಪ್ಪವರನಲ್ಲದೆ ಲೋಕ ಹೊಗಳಬಲ್ಲುದೆ? ಹೇಳಾ! ತಮ್ಮ ತಮ್ಮ ಪರಿಗಳಲು ಇರದವರ ಮೆಚ್ಚುವರಾರೊ ಈ ಲೋಕದೊಳಗೆ? ಸಿಮ್ಮಲಿಗೆಯ ಚೆನ್ನರಾಮಾ.