Index   ವಚನ - 40    Search  
 
ಕೋಕ ಪಿಂಗಳ ತಾರಾಗ್ರೀವ ಚಕ್ರಪಾಣಿ ಧನುರ್ಧಾರಕರೆಂಬ ಅತಿರಮಣರು ಬಡಿದಾಡಿದರೈ. ಉಸಿರಳಿದು ಉಸಿಕನೆ ಹೋದರು, ಸಿಮ್ಮಲಿಗೆಯ ಚೆನ್ನರಾಮನೆಂಬ ಶಬುದವಿತ್ತುಗಳಿಗೆ.