Index   ವಚನ - 50    Search  
 
ಚತುರ್ವಿಧ ಪಾಂಥತ್ವವೆಮಗುಂಟು. ಸುರಾದಿ ಚೂಡಾಮಣಿಗಳೆಂಬ ಜಾಣನೇರಿಸಿದಕೊಂಡು ನುಡಿವಂತುಟಲ್ಲ. ಸುಜನಜನ ಮನೋಜನವೆನಿಸುವಂತುಟಲ್ಲ. ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವು ಅರಿವಿನಂತುಟಲ್ಲ.