Index   ವಚನ - 52    Search  
 
ಜನನಾದಿ ಇಲ್ಲದವ ಜನನಾದಿಯನೇಕೆ ಒಡಂಬಡುವೆ? ಗುಣಕರ್ಮವಿಲ್ಲದವ ವಿಷಯಂಗಳನೇಕೆ ಒಡಂಬಡುವೆ? ಬಂಧುವಿಲ್ಲದವ ಮೋಕ್ಷವನೇಕೆ ಒಡಂಬಡುವೆ? ಸಿಮ್ಮಲಿಗೆಯ ಚೆನ್ನರಾಮಾ.