ಜೀವಂಗೆ ಸ್ವಪ್ನದಂತೆ ದಿಟ ತೋರಿ
ಜೀವನೊಡನೆ ಕೆಡುವ ಸಂಸಾರವ
ಪರಮನೆಂದೇಕೆ ನುಡಿವೆಯೊ?
ಪರಮನಾದಡೆ ಪರಮನಲ್ಲಿ
ಪರಮರಾಗಿಯಾದಡು ಎನಗೆ ಕಾಣಬಾರದು.
ದೋಷಪನ್ನಾರಿ ವೇದಾನುಭವವಿದು
ಪ್ರತಿ ಚಿನ್ಮಯವಾಗಿಹುದು.
ಈ ನಿಷ್ಕಲಬಿಂಬ ದಿಟವಿದೆಂದು ತಿಳಿದ ತಿಳಿವು ನೀನೇ,
ಸಿಮ್ಮಲಿಗೆಯ ಚೆನ್ನರಾಮಾ.
Art
Manuscript
Music
Courtesy:
Transliteration
Jīvaṅge svapnadante diṭa tōri
jīvanoḍane keḍuva sansārava
paramanendēke nuḍiveyo?
Paramanādaḍe paramanalli
paramarāgiyādaḍu enage kāṇabāradu.
Dōṣapannāri vēdānubhavavidu
prati cinmayavāgihudu.
Ī niṣkalabimba diṭavidendu tiḷida tiḷivu nīnē,
sim'maligeya cennarāmā.