Index   ವಚನ - 57    Search  
 
ತನಗೆ ಜ್ಞಾತೃವಿಲ್ಲ ಜ್ಞೇಯವಿಲ್ಲೆನಲು ಆರಿಗೆ ತೋರುವುದೊ? ಜಗವಿನ್ನಾರಿಗೆ ತೋರುವುದೋ? ನಿನ್ನ ಮರುತನ ಜಗದ ಡಂಗುರ ನೋಡಾ ! ಇನ್ನಾರಿಗೆಯು ದೃಶ್ಯವಿಲ್ಲ. ಐಕ್ಯಂತು ಭಾವ ದೃಷ್ಟಿ. ಸಿಮ್ಮಲಿಗೆಯ ಚೆನ್ನರಾಮ ಸರ್ವವೈದ್ಯನು.