ತನ್ನ ತನ್ನಿಂದವೆ ತಿಳಿದು ನೋಡೆಲವೊ!
ತನ್ನ ತನ್ನಿಂದವೆ ಆನೆನ್ನದೆ, ಎನ್ನದೆನ್ನದೆ
ಅನ್ಯ ವಿಷಯಕ್ಕೆರಗದೆ ತನ್ನ
ನಿಜಸುಖದಲ್ಲಿ ನಿಂದಂದು ತಾನೇ,
ಸಿಮ್ಮಲಿಗೆಯ ಚೆನ್ನರಾಮಾ.
Art
Manuscript
Music
Courtesy:
Transliteration
Tanna tannindave tiḷidu nōḍelavo!
Tanna tannindave ānennade, ennadennade
an'ya viṣayakkeragade tanna
nijasukhadalli nindandu tānē,
sim'maligeya cennarāmā.