Index   ವಚನ - 60    Search  
 
ತನ್ನ ಮರೆವಂದವ ಶ್ರೀ ಗುರುವಿನ ವಚನದಿಂ ತಿಳಿದು ನೋಡಯ್ಯಾ, ಪರಬ್ರಹ್ಮ ತಾನಾದಂದು ತನ್ನ ತಾ ಮರೆವೆ ನೋಡಯ್ಯಾ. ಇದನರಿದು ಸುಖಿಯಾದಾತ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.