ನಿಚ್ಚ ನಿಚ್ಚ ಮುಟ್ಟಿ ನಿಚ್ಚ ಅಗಲುವದ ಕಂಡು
ನಾಚಿತ್ತಯ್ಯಾ ಎನ್ನ ಮನ, ನಾಚಿತ್ತು.
ಸಂದಿಲ್ಲದಲ್ಲಿ ಸಂದ ಮಾಡಿದರು
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ
ಸಂಸಾರ ಸಂಬಂಧಿಗಳು.
Art
Manuscript
Music
Courtesy:
Transliteration
Nicca nicca muṭṭi nicca agaluvada kaṇḍu
nācittayyā enna mana, nācittu.
Sandilladalli sanda māḍidaru
sim'maligeya cennarāmanemba liṅgadalli
sansāra sambandhigaḷu.