Index   ವಚನ - 123    Search  
 
ವಸುಧೆಯೊಳಗುಬ್ಬಸವಾದ ಪ್ರಾಣಿಗಳನೆಲ್ಲ ವಶಕ್ಕೆ ತಂದು ಕಾವ ಗೋವ ಹೇಮ ಹೇಮಿಗಳೆಲ್ಲರು ನಾಮ ಡಾವಣಿಗಳಾದರು; ವಿಧಿಗೆ ಬಲಿಯನು ತೆತ್ತಾಡುತಿರ್ಪರು ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದ ಸೀಮೆಯೊಳಗೆಲ್ಲರು.