ಬಸವಣ್ಣಾ ಓಂಕಾರದಿಂದತ್ತತ್ತ ನೀನೆ,
ಬಸವಣ್ಣಾ ನಾದಬಿಂದುಕಳೆಗಳಿಂದತ್ತತ್ತ ನೀನೆ,
ಬಸವಣ್ಣಾ ಪ್ರಥಮಾಚಾರ್ಯ ನೀನೆ,
ಬಸವಣ್ಣಾ ಲಿಂಗಾಚಾರ್ಯ ನೀನೆ,
ಬಸವಣ್ಣಾ ಜಂಗಮಾಚಾರ್ಯ ನೀನೆ,
ಬಸವಣ್ಣಾ ಪ್ರಸಾದಾಚಾರ್ಯ ನೀನೆ,
ಬಸವಣ್ಣಾ ಎನಗೆ ಸರ್ವಾಚಾರ್ಯ ನೀನೆ.
ನೀನೇ ಗತಿಮತಿಯಾಗಿ ಎನ್ನನುಳುಹಿದ ಕಾರಣ
ಕೂಡಲಚೆನ್ನಸಂಗಮದೇವಾ
ಆವ ವರ್ಣವಿಲ್ಲದಂದು
`ಓಂ ನಮಃ ಶಿವಾಯ' ಎನುತಿರ್ದೆನು.
Art
Manuscript
Music
Courtesy:
Transliteration
Basavaṇṇā ōṅkāradindattatta nīne,
basavaṇṇā nādabindukaḷegaḷindattatta nīne,
basavaṇṇā prathamācārya nīne,
basavaṇṇā liṅgācārya nīne,
basavaṇṇā jaṅgamācārya nīne,
basavaṇṇā prasādācārya nīne,
basavaṇṇā enage sarvācārya nīne.
Nīnē gatimatiyāgi ennanuḷuhida kāraṇa
kūḍalacennasaṅgamadēvā
āva varṇavilladandu
`ōṁ namaḥ śivāya' enutirdenu.