Index   ವಚನ - 35    Search  
 
ಅಂಗ ಭವಿಗೆ ಆಚಾರನಾಸ್ತಿ, ಲಿಂಗ ಭವಿಗೆ ಜಂಗಮನಾಸ್ತಿ, ಪ್ರಾಣಭವಿಗೆ ಪ್ರಸಾದನಾಸ್ತಿ, ಈ ತ್ರಿವಿಧ ನಾಸ್ತಿಗೆ ಇಹಪರವಿಲ್ಲಯ್ಯಾ, ಕೂಡಲಚೆನ್ನಸಂಗಯ್ಯ.