Index   ವಚನ - 240    Search  
 
ಕಾಯ ಜೀವವಾಗಿ, ಜೀವ ಕಾಯವಾಗಿ ಕಾಯ ಜೀವವ ಮುಟ್ಟದು, ಜೀವ ಕಾಯವ ಮುಟ್ಟದು, ಸಂಬಂಧಸಂಭ್ರಮವಡಗದು, ಲಿಂಗವ ಪ್ರಾಣವ ಮುಟ್ಟದು, ಪ್ರಾಣಲಿಂಗವ ತೋರದು, ಪ್ರಸಾದವಿನ್ನೆಲ್ಲಿಯದೋ? ವಾಯಕ್ಕೆ ವಾಯ! ಕೂಡಲಚೆನ್ನಸಂಗನೆಂಬುದು ವಾಯ.