Index   ವಚನ - 409    Search  
 
ಸೀಮರ ಕಂಡೆ, ನಿಸ್ಸೀಮರ ಕಂಡೆ. ಭಾವರ ಕಂಡೆ, ಅಭಾವರ ಕಂಡೆ. ಕೂಡಲಚೆನ್ನಸಂಗಯ್ಯಾ ಮನಸಾಹಿತ್ಯರನಾರುವ ಕಾಣೆ.