Index   ವಚನ - 426    Search  
 
ಭಾಷೆಗೇರಿಸಿ ತನುವಿಂಗೆ ಆಲಗ ಕೊಂಡರೆ ಲಿಂಗ ಓಸರಿಸಿತ್ತಯ್ಯಾ. ಆತ ವೀರನೆನಿಸುವ. ಲಿಂಗಕ್ಕೆ ದೂರ, ಜಂಗಮಕ್ಕೆ ದೂರ, ಪ್ರಸಾದಕ್ಕೆ ದೂರ, ವ್ರತಗೇಡಿಯಾಗಿ. ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಬ್ರಹ್ಮೇತಿಕಾರನೆನಿಸುವ.