Index   ವಚನ - 448    Search  
 
ಕಾಯವಿಡಿದು ಭಕ್ತಿಯ ಮಾಡುವರಲ್ಲದೆ, ಭಕ್ತಿವಿಡಿದು ಭಕ್ತಿಯ ಮಾಡುವರಾರೂ ಇಲ್ಲ. ಅರ್ಪಿತವಂತಿರಲಿ ಅನರ್ಪಿತವೆ ಲೇಸು. ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣ ಮಾಡುವುದು ಅನರ್ಪಿತ.